Monday, 17 November 2014

"ರಕ್ಷಕರ ಸಮ್ಮೇಳನ"

                                                ಎಲ್ಲರಿಗೂ ಸ್ವಾಗತ ಮುಖ್ವೋಪಾಧ್ಯಾಯರಿಂದ
                                         ಕಾಯ೯ ಕ್ರಮ ಉದ್ಘಾಟನೆ ವಾಡ್೯ ಸದಸ್ಯೆ ಯವರಿಂದ.
                                                 ಸಭೆಯನ್ನುದ್ದೇಶಿಸಿ ಭಾಷಣ.
                                                          ರಕ್ಷಕರ ಸಮೇಳನ ಕುರಿತು ಮಾಹಿತಿ ನೀಡುವುದು.

       

       " ರಕ್ಷಕರ ಸಮೇಳನ" ಕಾಯ೯ಕ್ರಮವು ತಾ.14-11-2014ನೇ ಶುಕ್ರವಾರರಂದು ನಡೆಯಿತು.ಕಾಯ೯ಕ್ರಮವನ್ನು ವಾಡು೯ ಸದಸ್ಯೆ  ಶ್ರೀಮತಿ ಸುಶೀಲರವರು ಔಪಚಾರಿಕವಾಗಿ ಉದ್ಘಾಟಿಸಿದರು.ಮೊಹಮ್ಮದ್ ಫೈಝಲ್ ಸಹ ಅಧ್ಯಾಪಕರು ತರಗತಿ ನಡೆಸಿದರು.ಮುಖ್ಯೋಪಧ್ಯಾಯರಾದ ಶೀ ನಾರಾಯಣ ನಾಯ್ಕ ಸ್ವಾಗತಿಸಿದರು,ಸಹ ಅಧ್ಯಾಪಕರಾದ ಶ್ರೀ ಮಹಾಲಿಂಗ ನಾಯ್ಕ ವಂಧಿಸಿದರು.ಶಾಲಾ ಅಧ್ಯಾಪಕ/ಅಧ್ಯಾಪಿಕೆಯರು,ರಕ್ಷಕರು ಪಿ.ಟಿ.ಎ. ಸದಸ್ಯರು ಭಾಗವಹಿಸಿದ್ದರು.

No comments:

Post a Comment