Tuesday, 5 August 2014

ಎಸ್.ಆರ್.ಜಿ. ಸಭೆ

                  ತಾ.5-8-2014 ರಂದು 'ಸಾಕ್ಷರ 2014' ಪ್ರತ್ಯೇಕ ಎಸ್.ಆರ್.ಜಿ. ಸಭೆ ಸೇರಿ ಈ ಕೆಳಗಿನಂತೆ ತೀಮಾ೯ನಗಳನ್ನು    ತೆಗೆದು ಕೊಳ್ಳಲಾಯಿತು.
                 'ಸಾಕ್ಷರ 2014'ಕಾಯ೯ಕ್ರಮದ ಪ್ರಧಾನ ಅಂಶಗಳನ್ನು ಮುಖ್ಯೋಪಾಧ್ಯಾರಾದ ಶ್ರೀ ನಾರಾಯಣ ನಾಯ್ಕ ಮಂಡನೆ ಮಾಡಿದರು.ಬಳಿಕ ಚಚೆ೯ ನಡೆಸಲಾಯಿತು.ಶಾಲೆಯಲ್ಲಿ c ಗ್ರೇಡ್ ಗಿಂತ ಕಡಿಮೆ ಇದ್ದ ಮಕ್ಕಳಿಲ್ಲದ
ಕಾರಣ ಯೋಜನೆಯನ್ನು ತಯಾರಿಸಲಿಲ್ಲ. ಅದರಿಂದಾಗಿ ನಮ್ಮ ಶಾಲೆಗೆ ಸಾಮಾಗ್ರಿಗಳು ಲಭ್ಯ ವಾಗಿಲ್ಲ.ಆದುದರಿಂದ
'ಸಾಕ್ಷರ 2014'ಎಂಬ ಕಾಯ೯ಕ್ರಮದ ಅಗತ್ಯವಿಲ್ಲ ಎಂದು ತೀಮಾ೯ನಿಸಲಾಯಿತು.

No comments:

Post a Comment